Kala Bhairavaashtakam in Kannada, Lyrics of Kala Bhairavaashtakam in Kannada…
Kalabhairavashtakam or Kalabhairava Ashtakam is an eight-verse prayer dedicated to Lord Kalabhairava or Mahakaal bhairo.
Kalabhairavashtakam is compiled by Sri Adi Sankara Bhagawath Pada. It is recited daily by the priests of Kalabhairava temple in Benaras (Varanasi) before blessing devotees.
Kala Bhairavaashtakam in Kannada
ದೇವರಾಜ ಸೇವ್ಯಮಾನ ಪಾವನಾಂಘ್ರಿ ಪಂಕಜಂ
ವ್ಯಾಳಯಙ್ಞ ಸೂತ್ರಮಿಂದು ಶೇಖರಂ ಕೃಪಾಕರಮ್ |
ನಾರದಾದಿ ಯೋಗಿಬೃಂದ ವಂದಿತಂ ದಿಗಂಬರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 1 ||
ಭಾನುಕೋಟಿ ಭಾಸ್ವರಂ ಭವಬ್ಧಿತಾರಕಂ ಪರಂ
ನೀಲಕಂಠ ಮೀಪ್ಸಿತಾರ್ಧ ದಾಯಕಂ ತ್ರಿಲೋಚನಮ್ |
ಕಾಲಕಾಲ ಮಂಬುಜಾಕ್ಷ ಮಸ್ತಶೂನ್ಯ ಮಕ್ಷರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 2 ||
ಶೂಲಟಂಕ ಪಾಶದಂಡ ಪಾಣಿಮಾದಿ ಕಾರಣಂ
ಶ್ಯಾಮಕಾಯ ಮಾದಿದೇವ ಮಕ್ಷರಂ ನಿರಾಮಯಮ್ |
ಭೀಮವಿಕ್ರಮಂ ಪ್ರಭುಂ ವಿಚಿತ್ರ ತಾಂಡವ ಪ್ರಿಯಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 3 ||
ಭುಕ್ತಿ ಮುಕ್ತಿ ದಾಯಕಂ ಪ್ರಶಸ್ತಚಾರು ವಿಗ್ರಹಂ
ಭಕ್ತವತ್ಸಲಂ ಸ್ಥಿತಂ ಸಮಸ್ತಲೋಕ ವಿಗ್ರಹಮ್ |
ನಿಕ್ವಣನ್-ಮನೋಙ್ಞ ಹೇಮ ಕಿಂಕಿಣೀ ಲಸತ್ಕಟಿಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 4 ||
ಧರ್ಮಸೇತು ಪಾಲಕಂ ತ್ವಧರ್ಮಮಾರ್ಗ ನಾಶಕಂ
ಕರ್ಮಪಾಶ ಮೋಚಕಂ ಸುಶರ್ಮ ದಾಯಕಂ ವಿಭುಮ್ |
ಸ್ವರ್ಣವರ್ಣ ಕೇಶಪಾಶ ಶೊಭಿತಾಂಗ ನಿರ್ಮಲಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 5 ||
ರತ್ನ ಪಾದುಕಾ ಪ್ರಭಾಭಿರಾಮ ಪಾದಯುಗ್ಮಕಂ
ನಿತ್ಯ ಮದ್ವಿತೀಯ ಮಿಷ್ಟ ದೈವತಂ ನಿರಂಜನಮ್ |
ಮೃತ್ಯುದರ್ಪ ನಾಶನಂ ಕರಾಳದಂಷ್ಟ್ರ ಭೂಷಣಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 6 ||
ಅಟ್ಟಹಾಸ ಭಿನ್ನ ಪದ್ಮಜಾಂಡಕೋಶ ಸಂತತಿಂ
ದೃಷ್ಟಿಪಾತ ನಷ್ಟಪಾಪ ಜಾಲಮುಗ್ರ ಶಾಸನಮ್ |
ಅಷ್ಟಸಿದ್ಧಿ ದಾಯಕಂ ಕಪಾಲಮಾಲಿಕಾ ಧರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 7 ||
ಭೂತಸಂಘ ನಾಯಕಂ ವಿಶಾಲಕೀರ್ತಿ ದಾಯಕಂ
ಕಾಶಿವಾಸಿ ಲೋಕ ಪುಣ್ಯಪಾಪ ಶೋಧಕಂ ವಿಭುಮ್ |
ನೀತಿಮಾರ್ಗ ಕೋವಿದಂ ಪುರಾತನಂ ಜಗತ್ಪತಿಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 8 ||
ಕಾಲಭೈರವಾಷ್ಟಕಂ ಪಠಂತಿ ಯೇ ಮನೋಹರಂ
ಙ್ಞಾನಮುಕ್ತಿ ಸಾಧಕಂ ವಿಚಿತ್ರ ಪುಣ್ಯ ವರ್ಧನಮ್ |
ಶೋಕಮೋಹ ಲೋಭದೈನ್ಯ ಕೋಪತಾಪ ನಾಶನಂ
ತೇ ಪ್ರಯಾಂತಿ ಕಾಲಭೈರವಾಂಘ್ರಿ ಸನ್ನಿಧಿಂ ಧ್ರುವಮ್ ||